ಬಿಜೆಪಿಗೆ ವ್ಯಂಗ್ಯವಾಡಿದ ರಾಹುಲ್ | Rahul Gandhi mocks BJP | Oneindia Kannada

2018-03-22 77

AICC president Rahul Gandhi has mocked BJP by saying, if there is problem and BJP is caught lying, then it invents story on Congress to hide their failure. BJP has made allegations that Congress has taken help from Cambridge Analytica for stealing data.

ತಮ್ಮ ಬುಡಕ್ಕೇ ತರುವಂಥ ಯಾವುದಾದರೂ ಸಮಸ್ಯೆ ಎದುರಾಯಿತಾ? ತಕ್ಷಣ, ಚರ್ಚೆಯ
ದಿಕ್ಕನ್ನೇ ಬೇರೆಡೆ ತಿರುಗಿಸುವಂಥ ಹೊಸ ಕಟ್ಟುಕಥೆಯನ್ನು ಹೆಣೆದುಬಿಡಿ. ಅಲ್ಲಿಗೆ
ಚರ್ಚೆಯ ದಿಕ್ಕನ್ನೂ ತಪ್ಪಿಸಿದಂತೆ ಆಯಿತು, ಸಮಸ್ಯೆಗೆ ಪರಿಹಾರವನ್ನೂ
ಕಂಡುಹಿಡಿದಂತಾಯಿತು! ಇದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಹೊಸದಾಗಿ
ಹುಟ್ಟಿಕೊಂಡಿರುವ ಡೇಟಾ ಕಳ್ಳತನದ ಬಗ್ಗೆ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಮೇಲೆ
ಮಾಡುತ್ತಿರುವ ಆರೋಪಕ್ಕೆ ಪ್ರತಿಯಾಗಿ ಕಂಡುಹಿಡಿದಿರುವ ವ್ಯಾಖ್ಯಾನ ಮತ್ತು ವ್ಯಂಗ್ಯ.

Videos similaires